ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫಲವತ್ತಾದ ಭೂಮಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಫಲಸು ಚೆನ್ನಾಗಿ ಬರುವ ಭೂಮಿ

ಉದಾಹರಣೆ : ರೈತನ ಅತಿ ಪ್ರಿಯವಾದ ವಸ್ತು ಅವನ ಫಲವತ್ತಾದ ಭೂಮಿ.

ಸಮಾನಾರ್ಥಕ : ಫಲವತ್ತಾದ-ಭೂಮಿ, ಬೆಳಯುವ-ಭೂಮಿ, ಬೆಳೆಯುಳ್ಳ ಭೂಮಿ, ಬೆಳೆಯುಳ್ಳ-ಭೂಮಿ, ಬೆಳೆಯುವ ಭೂಮಿ, ಸಮೃದ್ಧವಾದ ಭೂಮಿ, ಸಮೃದ್ಧವಾದ-ಭೂಮಿ, ಹದವಾದ ಭೂಮಿ, ಹದವಾದ-ಭೂಮಿ, ಹುಲುಸಾದ ಭೂಮಿ, ಹುಲುಸಾದ-ಭೂಮಿ

वह भूमि जिसमें फसलें अच्छी तरह उपजती हों।

किसान का धन उसकी उपजाऊ भूमि ही होती है।
उपजाऊ भूमि, उर्वरा, उर्वरा भूमि, प्ररोहभूमि

ಅರ್ಥ : ಕೃಷಿ ಅಥವಾ ವ್ಯವಸಾಯ ಮಾಡಲು ಯೋಗ್ಯವಾದ ಭೂಮಿ

ಉದಾಹರಣೆ : ಭಾರತದ ಪರ್ವತ ಕ್ಷೇತ್ರಗಳಲ್ಲಿ ಫಲವತ್ತಾದ ಭೂಮಿ ಹೆಚ್ಚಾಗಿ ಇಲ್ಲ.

ಸಮಾನಾರ್ಥಕ : ಕೃಷಿ ಭೂಮಿ, ಕೃಷಿ-ಭೂಮಿ, ಕೃಷಿಭೂಮಿ, ಫಲವತ್ತಾದಭೂಮಿ

वह भूमि जिस पर खेती की जाती हो या कृषि योग्य भूमि।

भारत के पर्वतीय क्षेत्रों में कृषि भूमि की कमी है।
आबादी, कृषि भूमि, कृषि-भूमि, कृषिभूमि